ಅವ್ವ ಪುಸ್ತಕಾಲಯ ಹಾಗೂ ಸಾಹಿತ್ಯಮೈತ್ರಿ ಅಂತರ್ಜಾಲ ಪತ್ರಿಕೆ ಬಳಗಗಳ ವಾರ್ಷಿಕೋತ್ಸವದ ಪ್ರಯುಕ್ತ ಕನ್ನಡ ಸಾಹಿತ್ಯ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ.
ಸ್ಪರ್ಧೆ : 01 - ನ್ಯಾನೋ ಕಥಾ ಸ್ಪರ್ಧೆ
250 ಪದಮಿತಿಯ ಕತೆ ರಚಿಸಬೇಕು. ಕತೆ ಈ ಮುಂಚೆ ಎಲ್ಲಿಯೂ ಪ್ರಕಟವಾಗಿರಬಾರದು.
ಸ್ಪರ್ಧೆ : 02 - ಸ್ವರಚಿತ ಕವನ ಸ್ಪರ್ಧೆ
25 ಸಾಲುಗಳ ಮಿತಿಯ ಕವಿತೆ ರಚಿಸಬೇಕು. ಕವಿತೆ ಈ ಮುಂಚೆ ಎಲ್ಲಿಯೂ ಪ್ರಕಟವಾಗಿರಬಾರದು.
ಸ್ಪರ್ಧೆ : 03 - ಮಂಕುತಿಮ್ಮನ ಕಗ್ಗ ವಾಚನ ಸ್ಪರ್ಧೆ
ನಿಮಗಿಷ್ಟವಾದ ಯಾವುದಾದರೊಂದು ಕಗ್ಗವನ್ನು ಆಯ್ಕೆ ಮಾಡಿಕೊಂಡು, ಅದನ್ನು ವಾಚಿಸಿದ (ಕೇವಲ ವಾಚನ ಮಾತ್ರ, ನಿರೂಪಣೆ ಇಲ್ಲ) ವೀಡಿಯೋ ಅನ್ನು ನಮಗೆ ಕಳಿಸಿಕೊಡಬೇಕು.

ಕಗ್ಗಗಳನ್ನು ಇಲ್ಲಿ ಆರಿಸಿಕೊಳ್ಳಬಹುದು.
https://kagga.sanchaya.net/poems?page=2&start_letter=%E0%B2%AA
ಮೂರು ಸ್ಪರ್ಧೆಗಳಿಗೂ ಯಾವುದೇ ವಯಸ್ಸಿನ ಮತ್ತು ವಿಷಯದ ಮಿತಿ ಇಲ್ಲ. ಒಬ್ಬರು ಮೂರು ಸ್ಫರ್ಧೆಗಳಲ್ಲೂ ಭಾಗವಹಿಸಬಹುದು. ದಿನಾಂಕ 15/04/2023 ರ ಒಳಗೆ ಈ ಕೆಳಗೆ ಸೂಚಿಸಿರುವ ಈಮೇಲ್ ವಿಳಾಸಕ್ಕೆ ನುಡಿ ಅಥವಾ ಯೂನಿಕೋಡ್ ನಲ್ಲಿ ಟೈಪ್ ಮಾಡಿದ ನ್ಯಾನೋ ಕತೆ & ಕವಿತೆಯನ್ನು ಪಿಡಿಎಫ್ ರೂಪದಲ್ಲಿ ಕಳಿಸಿಕೊಡಬೇಕು. ಮತ್ತು ಕಗ್ಗ ವಾಚಿಸಿದ ವೀಡಿಯೋ ಅನ್ನು ವಾಟ್ಸಪ್ ಮಾಡಬೇಕು. ಸ್ಪರ್ಧೆಗಳಿಗೆ ಯಾವುದೇ ಪ್ರವೇಶ ಶುಲ್ಕವಿರುವುದಿಲ್ಲ. ಸ್ಪರ್ಧೆಗಳಲ್ಲಿ ವಿಜೇತರಾದ ಸ್ಪರ್ಧಿಗಳಿಗೆ 3000/- ರೂಪಾಯಿ ಮೌಲ್ಯದ ಪುಸ್ತಕ ಬಹುಮಾನ ಹಂಚಲಾಗುವುದು. ಹಾಗೂ ಇ- ಪ್ರಮಾಣ ಪತ್ರ ನೀಡಿ ಗೌರವಿಸಲಾಗುವುದು.
ನಿಮ್ಮ ನ್ಯಾನೋ ಕತೆ ಮತ್ತು ಕವಿತೆ ಕಳಿಸಬೇಕಾದ ಈಮೇಲ್ ವಿಳಾಸ :

ಕಗ್ಗ ವಾಚನ ವೀಡಿಯೋ ಕಳಿಸಬೇಕಾದ ಮೊ. ಸಂ :
Result Please, could not find for above categories.
ಪ್ರತ್ಯುತ್ತರಅಳಿಸಿ