ವಿಷಯಕ್ಕೆ ಹೋಗಿ

ಓದಬೇಕಾದ ಕನ್ನಡದ ಮಹತ್ತರ ಪುಸ್ತಕಗಳು - ಅವ್ವ ಪುಸ್ತಕಾಲಯ


" ಓದಬೇಕಾದ ಕೆಲವು ಕನ್ನಡ ಸಾಹಿತ್ಯ ಪುಸ್ತಕಗಳು "

(ಇದು ನನ್ನ ಸುತ್ತಲಿನವರ ಅಭಿಪ್ರಾಯದ ಮೇರೆಗೆ ಓದುಗರಲ್ಲಿ ಅಭಿರುಚಿ ಹೆಚ್ಚಿಸಲು ಕಟ್ಟಿರುವ ಪಟ್ಟಿ. ನೀವು ಓದಿರುವ ಬೆಸ್ಟ್ ಪುಸ್ತಕಗಳು ಬಿಟ್ಟುಹೋಗಿದ್ದರೆ ದಯವಿಟ್ಟು ಸೇರಿಸಿ)

ತೇಜಸ್ವಿ :
ಮಹಾಪಲಾಯನ
ಕರ್ವಾಲೋ
ಪ್ಯಾಪಿಲಾನ್
ಚಿದಂಬರ ರಹಸ್ಯ
ಜುಗಾರಿಕ್ರಾಸ್
ಭಯಾನಕ ನರಭಕ್ಷಕ
ಕಿರಗೂರಿನ ಗಯ್ಯಾಳಿಗಳು
ಅಬಚೂರಿನ ಫೋಸ್ಟಾಫೀಸು
ಕೃಷ್ಣೇಗೌಡನ ಆನೆ
ಅಣ್ಣನ ನೆನಪು
ಹೊಸ ವಿಚಾರಗಳು 

ಕೆ ಎನ್ ಗಣೇಶಯ್ಯ :
ಶಾಲಭಂಜಿಕೆ
ಆರ್ಯವೀರ್ಯ
ಗುಡಿಮಲ್ಲಮ್
ಚಿತಾದಂತ
ಬೆಳ್ಳಿಕಾಳಬಳ್ಳಿ
ಶಿಲಾಕುಲವಲಸೆ
ಕನಕಮುಸುಕು 
ಕರಿಸಿರಿಯಾನ
ಕಪಿಲಿಪಿಸಾರ

ಎಸ್ ಎಲ್ ಬಿ :
ಭಿತ್ತಿ
ವಂಶವೃಕ್ಷ
ಗೃಹಭಂಗ
ನಾಯಿ ನೆರಳು
ಕವಲು
ಯಾನ
ಸಾರ್ಥ
ಪರ್ವ
ದಾಟು
ಮಂದ್ರ
ಆವರಣ 
ಅನ್ವೇಷಣ

ತ.ರಾ.ಸು :
ನಾಗರಹಾವು
ಮಸಣದ ಹೂ
ಹಂಸಗೀತೆ
ಶಿಲ್ಪಶ್ರೀ
ರಕ್ತರಾತ್ರಿ
ತಿರುಗುಬಾಣ
ದುರ್ಗಾಸ್ತಮಾನ 

ಗಿರೀಶ್ ಖಾರ್ನಾಡ್ :
ಆಡಾಡತ ಆಯುಷ್ಯ
ತುಘಲಕ್
ತಲೆದಂಡ
ಹಯವದನ
ನಾಗಮಂಡಲ
ಯಯಾತಿ 

ವಸುದೇಂಧ್ರ :
ಮೋಹನಸ್ವಾಮಿ
ಹಂಪಿ ಎಕ್ಸ್ ಪ್ರೆಸ್
ತೇಜೋ ತುಂಗಭದ್ರ
ನಮ್ಮಮ್ಮ ಅಂದ್ರೆ ನಂಗಿಷ್ಟ
ಐದು ಪೈಸೆ ವರದಕ್ಷಿಣೆ 

ಜೋಗಿ :
L
ಅಶ್ವತ್ಥಾಮನ್
ಬೆಂಗಳೂರು ಸೀರೀಸ್ 
ಹಲಗೆ ಬಳಪ
ಜಾನಕಿ ಕಾಲಂ

ಚಂ. ಶೇ. ಕಂ :
ಜೋಕುಮಾರಸ್ವಾಮಿ
ಸಂಗ್ಯಾಬಾಳ್ಯ
ಸಾಂಬಶಿವ ಪ್ರಹಸನ
ಸಿರಿಸಂಪಿಗೆ
ಮಹಾಮಾಯಿ
ಸಿಂಗಾರೆವ್ವ & ಅರಮನೆ 
ಚಾಂದಬೀ ಸರಕಾರ

ತ್ರಿವೇಣಿ :
ಬೆಕ್ಕಿನಕಣ್ಣು
ಶರಪಂಜರ
ಬೆಳ್ಳಿಮೋಡ 

ಕುಂ ವೀ :
ಕೂರ್ಮಾವತಾರ
ಅರಮನೆ
ಚಾಪ್ಲಿನ್ 

ಜಯಂತ ಕಾಯ್ಕಿಣಿ :
ಬಣ್ಣದ ಕಾಲು
ತೂಫಾನ್ ಮೇಲ್
ಅಮೃತ ಬಳ್ಳಿ ಕಷಾಯ
ಬೊಗಸೆಯಲ್ಲಿ ಮಳೆ 
ಅನಾರ್ಕಲಿಯ ಸೇಫ್ಟಿಪಿನ್
ನೋ ಪ್ರೆಸೆಂಟ್ ಪ್ಲೀಸ್

ಶಿವರಾಮ ಕಾರಂತ :
ಬೆಟ್ಟದ ಜೀವ
ಹುಚ್ಚು ಮನಸ್ಸಿನ ಹತ್ತು ಮುಖಗಳು
ಮೂಕಜ್ಜಿಯ ಕನಸುಗಳು 
ಮೈಮನಗಳ ಸುಳಿಯಲ್ಲಿ

ಬೀಚಿ :
ನನ್ನ ಭಯಾಗ್ರಫಿ
ಕಾಣದ ಸುಂದರಿ
ಕಾಂಮಣ 

ರವಿ ಬೆಳಗೆರೆ :
ಹೇಳಿಹೋಗು ಕಾರಣ
ಹಿಮಾಲಯನ್ ಬ್ಲಂಡರ್
ದಿ ಕಂಪನಿ ಆಫ್ ವಿಮೆನ್
ಮಾಟಗಾತಿ
ಪಾ ವಂ ಹೇಳಿದ ಕತೆಗಳು
ಬೆಸ್ಟ್ ಆಫ್ ಲವಲVK 

ಪಿ ಲಂಕೇಶ್ :
ನೀಲೂ ಕಾವ್ಯ
ಹುಳಿಮಾವಿನಮರ
ಕಲ್ಲು ಕರಗುವ ಸಮಯ
ಸಂಕ್ರಾಂತಿ
ಮಸ್ಸಂಜೆ ಕಥಾ ಪ್ರಸಂಗ 

ಕುವೆಂಪು :
ಮಲೆಗಳಲ್ಲಿ ಮಧುಮಗಳು
ಸ್ಮಶಾನ ಕುರುಕ್ಷೇತ್ರ
ಶೂದ್ರ ತಪಸ್ವಿ
ರಕ್ತಾಕ್ಷಿ
ಜಲಗಾರ 
ಬೊಮ್ಮನಹಳ್ಳಿಯ ಕಿಂದರಿಜೋಗಿ

ನಾ ಡಿಸೋಜ :
ತಿರುಗೋಡಿನ ರೈತಮಕ್ಕಳು
ದ್ವೀಪ
ಮುಳುಗಡೆ 
ಸುಣ್ಣ ಬಳಿದ ಸಮಾಧಿಗಳು

ದೇವನೂರು ಮಹಾದೇವ :
ಕುಸುಮಬಾಲೆ
ಒಡಲಾಳ
ಎದೆಗೆ ಬಿದ್ದ ಅಕ್ಷರ 

ಯಂಡಮೂರಿ ವೀರೇಂದ್ರನಾಥ್ :
ಹದ್ದಿನ ರೆಕ್ಕೆ ಸದ್ಧು
ಅಂತರ್ಮುಖಿ
ತುಳಸಿದಳ
ರಕ್ತ ಸಿಂಧೂರ
ಲೇಡಿಸ್ ಕ್ಲಬ್

ಕೆ ವಿ ಅಯ್ಯರ್ : ರೂಪದರ್ಶಿ, ಶಾಂತಲ
ಅನಕೃ : ಕಲಾವಿದ, ಸಂಧ್ಯಾರಾಗ
ರಹಮತ್ ತರಿಕೆರೆ : ಕತ್ತಿಯಂಚಿನ ದಾರಿ
ಸುಧಾಮೂರ್ತಿ : ಡಾಲರ್ ಸೊಸೆ, ಋಣ
ಮಾಸ್ತಿ : ಸಮಗ್ರ ಕಥೆಗಳು
ಸಂಸ : ಬಿರುದಂತೆಂಬರಗಂಡ
ಸಿದ್ಧಲಿಂಗಯ್ಯ : ಊರುಕೇರಿ, ಗ್ರಾಮ ದೇವತೆಗಳು, ಏಕಲವ್ಯ
ಅನಂತ : ರೌದ್ರಾವರಣಂ, ಮೂರನೆಯವಳು
ಹನುಮಂತ ಹಾಲಿಗೇರಿ : ಕೆಂಗುಲಾಬಿ
ಅರವಿಂದ ಮಾಲಗತ್ತಿ : ಗೌರ್ಮೆಂಟ್ ಬ್ರಾಹ್ಮಣ
ಕೇಶವ ಮಳಗಿ : ಅಂಗದ ಧರೆ, ಕಮೂ, ಅಕಥಕಥಾ
ನಟರಾಜ್ ಹುಳಿಯಾರ್ : ಕಾಮನ ಹುಣ್ಣಿಮೆ, ಮುಂದಣ ಕಥನ
ವೈದೇಹಿ : ಕ್ರೌಂಚ ಪಕ್ಷಿಗಳು, ಅಶ್ಪೃಶ್ಯರು
ಬಿ ಎಂ ಶ್ರೀ : ಅಶ್ವತ್ಥಾಮನ್
ಅಮರೇಶ ನುಗಡೋಣಿ : ದುಂದುಗ, ಸವಾರಿ, ಗೌರಿಯರು
ಸೃಜನ್ : ಮೋಟಾರ್ ಸೈಕಲ್ ಡೈರಿ
ಅಗ್ನಿ ಶ್ರೀಧರ್ : ಎದೆಗಾರಿಕೆ, ದಾದಾಗಿರಿಯ ದಿನಗಳು
ಜಿ ಎಸ್ ಎಸ್ : ಮಾಸ್ಕೋದಲ್ಲಿ 22 ದಿನಗಳು
ನೇಮಿಚಂದ್ರ : ಪೆರುವಿನ ಪವಿತ್ರ ಕಣಿವೆಯಲ್ಲಿ, ಪೆರಿನಿ ತಾಂಡವ
ಶ್ರೀನಿವಾಸ ವೈದ್ಯ : ಹಳ್ಳ ಬಂತು ಹಳ್ಳ
ಕಿಲಾರ ವಿಕ್ರಂ ಹೆಗಡೆ : ಅನಾರ್ದ್ರ
ಗಜಾನನ ಶರ್ಮ : ಚೆನ್ನಭೈರಾದೇವಿ
ದಾದಾಪೀರ್ ಜೈಮನ್ : ಪರ್ದಾ ಪಾಲಿಗಮಿ
ನಾ ಮೊಗಸಾಲೆ : ಧರ್ಮಯುದ್ಧ
ಕೇಶವರೆಡ್ಡಿ ಹಂದ್ರಾಳ : ಅಣು
ಕೃಪಾಕರ ಸೇನಾನಿ : ಸೆರೆಯಲ್ಲಿ ಕಳೆದ ಹದಿನಾಲ್ಕು ದಿನಗಳು
ಪ್ರದೀಪ ಕೆಂಜಿಗೆ : ಕೆನ್ನಾಯಿಯ ಜಾಡಿನಲ್ಲಿ
ಯಶವಂತ ಚಿತ್ತಾಲ : ಶಿಕಾರಿ
ಎ ಎನ್ ಮೂರ್ತಿರಾವ್ : ದೇವರು
ವಿಠಲ್ ಶಣೈ : ನಿಗೂಢ ನಾಣ್ಯ
ಗೊ ರಾ ಅಯ್ಯಂಗಾರ್ : ಅಮೇರಿಕಾದಲ್ಲಿ ಗೊರೂರು, ಊರ್ವಶಿ, ನಮ್ಮೂರಿನ ರಸಿಕರು
ಟಿ ಬಿ ಅಶೋಕ್ : ಪೋಲೀಸ್ ಕಂಡ ಕಥೆಗಳು
ವಿಷ್ಣುಭಟ್ ಹೊಸ್ಮನೆ : ಒಂದು ನಾಟಕದ ಕೊನೆಯ ಅಂಕ
ಸಚಿನ್ ತೀರ್ಥಹಳ್ಳಿ : ನವಿಲುಕೊಂದ ಹುಡುಗ
ರಾವ್ ಬಹದ್ದೂರ್ : ಗ್ರಾಮಾಯಣ
ಡಾ. ಹೆಚ್ ಎಸ್ ನಾರಾಯಣ : ನುಡಿಚಿತ್ರ, ಅಪೂರ್ವ ಒಡನಾಟ
ಟಿ ಎಸ್ ಗೊರವರ : ಆಡು ಕಾಯೋ ಹುಡುಗನ ದಿನಚರಿ, ಗಾಯಗೊಂಡಿವೆ ತುಟಿ ನಿನ್ನವೇ ಪದ ಹಾಡಿ
ಅನುಷ್ ಶೆಟ್ಟಿ : ಹುಲಿ ಪತ್ರಿಕೆ, ನೀನು ನಿನ್ನೊಳಗೆ ಖೈದಿ
ಚೀಮನಹಳ್ಳಿ ರಮೇಶ್ : ರಾಗಿಕಾಳು, ಸ್ತೋಮ
ಪಂಡಿತಾರಾಧ್ಯ ಶಿವಾಚಾರ್ಯರು : ಮೋಳಿಗೆ ಮಾರಯ್ಯ, ಮತ್ತೆ ಕಲ್ಯಾಣ
ಗೋಪಕುಮಾರ್ : ವಿಜಯೀಭವ
ಅಕ್ಷಯ ಪಂಡಿತ್ : ಬಯಲಲಿ ತೇಲುತ ತಾನು
ಶೋಭಾನಾಯ್ಕ : ಶಯ್ಯಾಗೃಹದ ಸುದ್ಧಿಗಳು
ರಂಗಮ್ಮ ಹೊದೇಕಲ್ : ನೋವು ಒಂದು ಹೃದ್ಯಕಾವ್ಯ
ಶ್ರೀಧರ್ ಕೆ ಬಿ : ಬನಗಿರಿ
ಗುಬ್ಬಚ್ಚಿ ಸತೀಶ್ : ಮುಗುಳುನಗೆ
ಮುದಿರಾಜ್ ಬಾಣದ್ : ಚಾನ್ನೆ
ಅರುಣ್ ಜೋಳದಕುಡ್ಲಿಗಿ : ನಡುವೆ ಸುಳಿವ ಹೆಣ್ಣು
ಸುಮ್ಮನೆ ಬಿದ್ದಿರುವ ಬಿಕ್ಕುಗಳು : ಮೌಲ್ಯಸ್ವಾಮಿ
ರಾಘವೇಂದ್ರ ಪಾಟೀಲ : ತೇರು
ಬಿ ಜಿ ಎಲ್ ಸ್ವಾಮಿ : ಹಸೂರು ಹೊನ್ನು, ಕಾಲೇಜು ತರಂಗ
ನದೀಮ ಸನದಿ : ಹುಲಿಯ ನೆತ್ತಿಗೆ ನೆರಳು
ನಂದಕುಮಾರ್ ಜಿ ಕೆ : ಜಾಲಿಮುಳ್ಳು
ನೌಶಾದ್ ಜನ್ನತ್ : ಜಲಪ್ರಳಯ
ಓ ಎಲ್ ನಾಗಭೂಷಣ : ಕನ್ನಡಕ್ಕೆ ಬಂದ ಕವಿತೆ
ಎಸ್ ದಿವಾಕರ್ : ಕ್ರಿಯಾಪದಗಳಿರುವುದೇ ಕೊಲ್ಲುವುದಕ್ಕೆ
ಡಾ. ಪ್ರಿಯಾಂಕ ಎಂ ಜಿ : ಅನುಸೃಷ್ಠಿ
ರಾಜೇಶ್ ಶೆಟ್ಟಿ : ಡ್ರಾಮಾ ಕಂಪನಿ
ರಾಯಸಾಬ ಎನ್ ದರ್ಗಾದವರ : ಗಾಂಧಿ ನೇಯ್ದಿಟ್ಟ ಬಟ್ಟೆ
ರಾಮಕೃಷ್ಣ ಸುಗತ : ಉರಿವ ಪೇಟೆ ಬೀದಿಯಲ್ಲಿ 
ಸಂಯುಕ್ತಾ ಪುಲಿಗಲ್ : ಪರ್ವತದಲ್ಲಿ ಪವಾಡ
ಸಂತೋಷ್ ರಾವ್ ಪೆರ್ಮುಡ : ಗೆಲುವೇ ಜೀವನ ಸಾಕ್ಷಾತ್ಕಾರ
ಸನಾವುಲ್ಲಾ ನವಿಲೇಹಾಳ್ : ಪಂಜು
ಸತೀಶ್ ಶೆಟ್ಟಿ ವಕ್ವಾಡಿ : ಅಜ್ಜ ನೆಟ್ಟ ಹಲಸಿನಮರ
ಶೃತಿ ಬಿ ಆರ್ : ಜೀರೋ ಬ್ಯಾಲೆನ್ಸ್
ನಂದಾದೀಪ : ಸ್ಕೆಚ್
ಯು ಆರ್ ಅನಂತಮೂರ್ತಿ : ಸಂಸ್ಕಾರ, ಭಾರತೀಪುರ, ಅವಸ್ಥೆ
ಶ್ರೀಕೃಷ್ಣ ಆಲನಹಳ್ಳಿ : ಕಾಡು 
ಜಿ ಪಿ ರಾಜ ರತ್ನಂ : ನಿರ್ಭಯಾಗ್ರಫಿ
ಶೃತಿ ಬಿ ಎಸ್ : ಕರ್ತೃ
ತಿರುಪತಿ ಭಂಗಿ : ಕೆಂಪರೋಡ್
ಸುರೇಶ್ ಎನ್ ಮಲ್ಲಿಗೆಮನೆ : ಅಂತಃಕರಣ
ವೆಂಕಟೇಶ್ ಎಸ್ ಆರ್ : ರಚ್ಚೆ ಹಿಡಿದ ಭಾವಗಳು ಮಾತಿಗಿಳಿದಾಗ

ಕವನಗಳು :
ಕುವೆಂಪು
ನಿಸಾರ್ ಅಹ್ಮದ್
ಹೆಚ್ ಎಸ್ ಶಿವಪ್ರಕಾಶ್
ದ ರಾ ಬೇಂದ್ರೆ
ಜಯಂತ ಕಾಯ್ಕಿಣಿ
ವಿಲ್ಸನ್ ಕಟೀಲ್
ಚಂದ್ರ ಶೇಖರ ಕಂಬಾರ
ಅಡಿಗರು
ಸು ರಂ ಎಕ್ಕುಂಡಿ 
ಎಂ ಆರ್ ಕಮಲ
ಸುಮಿತ್ ಮೇತ್ರಿ
ಕೆ ಎಸ್ ನರಸಿಂಹಸ್ವಾಮಿ
ಎನ್ ಕೆ ಹನುಮಂತಯ್ಯ 
ಗುಲ್ಜಾರ್
ರೂಮಿ
ಚಿದಂಬರ ನರೇಂದ್ರ
ಆರಿಫ್ ರಾಜಾ

ನಾಟಕಗಳು :
ಶ್ರೀರಂಗ
ಟಿ ಪಿ ಕೈಲಾಸಂ
ಸಂಸ
ಜಿ ಬಿ ಜೋಷಿ

. . . ಮುಂದುವರೆಯುತ್ತದೆ.

ಸಂಗ್ರಹ :
#ಅನಂತ ಕುಣಿಗಲ್

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಸಾಹಿತ್ಯ ಸ್ಪರ್ಧೆಗಳು 2023

ವಾರ್ಷಿಕೋತ್ಸವ ಸ್ಪರ್ಧೆಗಳು 2023 ಅವ್ವ ಪುಸ್ತಕಾಲಯ ಸಾಹಿತ್ಯ ಬಳಗದ ವತಿಯಿಂದ ವಾರ್ಷಿಕೋತ್ಸವದ ಪ್ರಯುಕ್ತ ಸಾಹಿತ್ಯ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಆಸಕ್ತರೆಲ್ಲರೂ ಭಾಗವಹಿಸಬಹುದು. ಯಾವುದೇ ವಯಸ್ಸಿನ ಮಿತಿ ಇಲ್ಲ. ಯಾವುದೇ ನೊಂದಣಿ ಇರುವುದಿಲ್ಲ. ಸ್ಪರ್ಧೆ 01 - ಪದಬಂದ ರಚನೆ * 4×4 ಮನೆಯ ಪದಬಂಧ ರಚಿಸಬೇಕು. * ಹಾಳೆ ಮೇಲೆ ಬರೆದು ಫೋಟೋ ಕಳಿಸಬಹುದು. * ಕನ್ನಡ ಸಾಹಿತ್ಯ ಪುಸ್ತಕಗಳ ಹೆಸರು, ಲೇಖಕರು, ಪ್ರಶಸ್ತಿಗಳು, ಕೃತಿಯಲ್ಲಿ ಬರುವ ಊರು, ಪಾತ್ರ ಇವುಗಳನ್ನು ಬಳಸಿಕೊಳ್ಳಬಹುದು. ಸ್ಪರ್ಧೆ 02 - ಸ್ವರಚಿತ ಕವನ ಸ್ಪರ್ಧೆ * ಗರಿಷ್ಟ 20 ಸಾಲುಗಳ ಕವನ ರಚಿಸಬೇಕು. * ಯಾವುದೇ ವಿಷಯದ ಮೇಲೆ ಕವಿತೆ ರಚಿಸಬಹುದು. ಸ್ವರಚಿತವಾಗಿರಬೇಕು. ಈ ಹಿಂದೆ ಎಲ್ಲೂ ಪ್ರಕಟವಾಗಿರಬಾರದು. * ಆಯ್ಕೆಯಾದರೆ 2024ರ ಜನೆವರಿಯಲ್ಲಿ ನಡೆಯುವ ಅವ್ವ ಪುಸ್ತಕಾಲಯ ವಾರ್ಷಿಕೋತ್ಸವದ ಕವಿಗೋಷ್ಠಿಯಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ಪದಬಂಧ ಹಾಗೂ ಸ್ವರಚಿತ ಕವಿತೆಯನ್ನು ಮೇಲ್ ಮಾಡಲು ಡಿಸೆಂಬರ್ - 31- 2023 ಕೊನೆಯ ದಿನ. ತೀರ್ಪುಗಾರರ ತೀರ್ಮಾನವೇ ಅಂತಿಮ. ಮೇಲ್ : avvapustakaalaya@gmail.com ಪದಬಂಧ ಸ್ಪರ್ಧೆಯಲ್ಲಿ ಅತ್ಯುತ್ತಮವೆನಿಸಿದ ಐವರಿಗೆ & ಸ್ವರಚಿತ ಕವನ ಸ್ಪರ್ಧೆಯಲ್ಲಿ ಆಯ್ಕೆಯಾಗುವ ಹತ್ತು ಜನರಿಗೆ ಪ್ರಶಸ್ತಿಪತ್ರ, ಪುಸ್ತಕ ಬಹುಮಾನ ಹಾಗೂ ನಗದು ಬಹುಮಾನವಿರುತ್ತದೆ.

ಕೂರೋನಾದಲ್ಲೂ ಕರುಣಾಮಯಿ ಅಮ್ಮ - ಲೇಖನ - ಸಿಂಚನ ಜಿ ಎನ್

ಕೊರನದಲ್ಲೂ ಕರುಣಾಮಯಿ ಅಮ್ಮ " ಉಪ್ಪಿಗಿಂತ ರುಚಿ ಇಲ್ಲ ತಾಯಿಗಿಂತ ಬಂಧುವಿಲ್ಲ "  ಎಂಬ ಮಾತಿನಂತೆ ಒಬ್ಬ ವ್ಯಕ್ತಿ ಎಷ್ಟೇ ದೊಡ್ಡವರಾದರೂ, ಅವರ ತಾಯಿಗೆ ಅವರು ಚಿಕ್ಕಮಗು  ಅಲ್ಲವೇ? ಈ ಕೊರೊನಾ ಕಾಲದಲ್ಲಿ ನಿಜವಾದ ದೊಡ್ಡ ತ್ಯಾಗಗಳು ನಮ್ಮೆಲ್ಲರ ತಾಯಂದಿರಿಂದ ನಡೆಯುತ್ತಿದೆ. ಬೆಳಿಗ್ಗೆ ಎದ್ದಾಗಿನಿಂದ, ಮನೆಯ ಸ್ವಚ್ಛತೆ, ಪೂಜೆ ಪುರಸ್ಕಾರ, ತಿಂಡಿ-ಊಟ, ಕಾಫಿ, ಟೀ, ಕುಟುಂಬದ ಸದಸ್ಯರ ಸ್ವಚ್ಛತೆ, ಅತಿಥಿಗಳ ಸತ್ಕಾರ, ಕುಟುಂಬದ ಆರ್ಥಿಕ ಪರಿಸ್ಥಿತಿಯ ಸುಧಾರಣೆ, ಗಂಡ ಮಕ್ಕಳ ಆರೋಗ್ಯ ಸುಧಾರಣೆ, ಮನೆಯಲ್ಲಿನ ಹಿರಿಯರ ಆರೋಗ್ಯ ಸುಧಾರಣೆ ನಿಜಕ್ಕೂ ಶ್ಲಾಘನೀಯ. ಯಾವುದೇ ಗೌರವ ಪ್ರತಿಷ್ಠೆಗಳಿಲ್ಲದೆ, ಯಾವುದೇ ಸಂಬಳವಿಲ್ಲದೆ ದುಡಿಯುವ ತ್ಯಾಗಮಯಿ ಅಮ್ಮ. ಈ ಕೊರೋನಾ ಕಾಲದಲ್ಲಿ ಇವೆಲ್ಲಾ ಕೆಲಸಗಳು ಇನ್ನಷ್ಟು ಹೆಚ್ಚಾಗಿವೆ. ಕುಟುಂಬದ ವಿವಿಧ ಸದ್ಯಸರ ವಿವಿಧ ಅಭಿರುಚಿಯ ಅಡುಗೆ, ಹಾಗೇ ವಿವಿಧ ರೀತಿಯ ಜೀವನಶೈಲಿ ರೂಪಿಸಿಕೊಳ್ಳುವುದು, ಜೊತೆಗೆ ಕುಟುಂಬಕ್ಕೆ ರೂಪಿಸಿಕೊಡುವುದು , ನಾವುಗಳೆಲ್ಲಾ ಕಲ್ಪಿಸುವಷ್ಟು ಸುಲಭವಲ್ಲ!! ಹಾಗೆಯೇ ಎಲ್ಲಾದಕ್ಕೂ ಬಹುಮುಖ್ಯವಾಗಿ ತಾಳ್ಮೆ ಬೇಕಾಗುತ್ತದೆ. ಮನೆಯಲ್ಲಿ ಚಿಕ್ಕಪುಟ್ಟ ಮಕ್ಕಳಿದ್ದರೆ ಅವರನ್ನು ಮನೆಯ ಒಳಗಡೆ ಇರಿಸಿಕೊಂಡು, ಹೊಸ ಹೊಸ ಅಭ್ಯಾಸಗಳು ಮನೆಯ ಪಾಠಗಳನ್ನು ಹೇಳಿ ಕೊಡಬೇಕಾಗುತ್ತದೆ. ದಿನಕ್ಕೊಮ್ಮೆ ಬೇಬಿ ಸಿಟ್ಟಿಂಗ್ ಟೀಚರ್ ಆಗಬೇಕಾಗುತ್ತದೆ, ತುಂಟ ಮಕ್ಕಳು ನಿಯಂತ್ರಣಕ್ಕೆ ಸಿಕ್ಕದ...