ಯವ ಸಾಹಿತಿ ಅನಂತ ಕುಣಿಗಲ್ ಅವರು ಈಗಾಗಲೇ ಋಣಭಾರ ಕಥಾಸಂಕಲನ ಹಾಗೂ ಮೂರನೆಯವಳು ಕವನಸಂಕಲನ ಪ್ರಕಾರಗಳ ಮೂಲಕ ಕನ್ನಡ ಸಾರಸ್ವತ ಲೋಕದಲ್ಲಿ ದೃಢವಾದ ಹೆಜ್ಜೆಗಳ ಮೂಲಕ ಪರಿಚಯವಾಗಿದ್ದಾರೆ. ಇದೀಗ ರೌದ್ರಾವರಣಂ ಮೂಲಕ ಕಾದಂಬರಿ ಪ್ರಕಾರದಲ್ಲೂ ಗೆಲವು ಸಾಧಿಸಿದ್ದಾರೆ. ಬಿಡುಗಡೆಗೂ ಮುಂಚೆಯೇ ಅಪಾರ ಮೆಚ್ಚುಗೆಗೆ ಒಳಗಾಗಿದ್ದು, ಮೊದಲ ಮುದ್ರಣದ ಪ್ರತಿಗಳು ಭರ್ಜರಿ ಮಾರಾಟ ಕಾಣುತ್ತಿವೆ.
ಹಲವಾರು ದಿನ ಪತ್ರಿಕೆ ಮತ್ತು ವೆಬ್ ಪತ್ರಿಕೆಗಳಲ್ಲಿ ಇವರ ಲೇಖನ ಮತ್ತು ಕವಿತೆಗಳು ಪ್ರಕಟವಾಗಿವೆ. ಅವ್ವ ಪುಸ್ತಕಾಲಯ ಎಂಬ ಸಾಹಿತ್ಯ ಬಳಗವನ್ನು ಕಟ್ಟಿಕೊಂಡು ಸದಾ ಕ್ರಿಯಾಶೀಲರಾಗಿರುವ ಇವರು ಯುವ ಪೀಳಿಗೆಯ ಭರವಸೆಯ ಬರಹಗಾರನಾಗಿ ಛಾಪು ಮೂಡಿಸಿರುತ್ತಾರೆ.
ಯುವ ಸಾಹಿತಿ, ರಂಗ ಕಲಾವಿದ ಮತ್ತು ಸಹಾಯಕ ನಿರ್ದೇಶಕನಾಗಿ ಹತ್ತು ಹಲವು ಕೆಲಸಗಳಲ್ಲಿ ತೊಡಗಿಕೊಂಡಿರುವ ಇವರ ಬಗ್ಗೆ ಹಾಗೂ ಇವರ ಕೃತಿಗಳ ಬಗ್ಗೆ ಪರಿಚಯ ಈ ಕೆಳಗಿನಂತಿವೆ.
ಅನಂತ ಅವರ ಪರಿಚಯ :
ಅವ್ವ ಪುಸ್ತಕಾಲಯದ ಪರಿಚಯ :
ಅನಂತ ಅವರ ಕಿರುಚಿತ್ರಗಳು :
ಅನಂತ ಅವರ ಬರಹಗಳು :
ಋಣಭಾರ ಪುಸ್ತಕ ಪರಿಚಯ :
ಮೂರನೆಯವಳು ಪುಸ್ತಕ ಪರಿಚಯ :
ರೌದ್ರಾವರಣಂ ಪುಸ್ತಕ ಕುರಿತು :
ಅನಂತ ಅವರು ಸಾಮಾಜಿಕ ಜಾಲತಾಣಗಳಲ್ಲಿ..
1. Facebook
2. Instagram
3. Clubhouse
ಅನಂತ ಅವರ ಪುಸ್ತಕಗಳನ್ನು ರಿಯಾಯಿತಿ ದರದಲ್ಲಿ ಕೊಳ್ಳಲು ಇಲ್ಲಿ ಸಂಪರ್ಕಿಸಿ..
ಅವ್ವ ಪುಸ್ತಕಾಲಯ: 8548948660
ಧನ್ಯವಾದಗಳು 💐🥰🥳
ಅವ್ವ ಪುಸ್ತಕಾಲಯ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ