ವಿಷಯಕ್ಕೆ ಹೋಗಿ

ಹೊಸ ವರುಷ : ಅದೇ ಹರುಷ - ಸಾಹಿತ್ಯ ಸ್ಪರ್ಧೆಯ ಫಲಿತಾಂಶ - ಅವ್ವ ಪುಸ್ತಕಾಲಯ



ಅವ್ವ ಪುಸ್ತಕಾಲಯ
ಅರ್ಪಿಸುವ

ಹೊಸ ವರುಷ - ಅದೇ ಹರುಷ

ಸಾಹಿತ್ಯ ಸ್ಪರ್ಧೆ - ಜನವರಿ/2022

ಸ್ಪರ್ಧೆಯ ವಿಜೇತರ ಪಟ್ಟಿ ಕೆಳಗಿನಂತಿದೆ.
ಪ್ರಥಮ - ಮಂಜುಳಾ ಜಿ ತೆಕ್ಕಟ್ಟೆ
ದ್ವಿತೀಯ - ಸಂತೋಷ್ ಕುಮಾರ್ ಸಿ
ತೃತೀಯ - ವೈಷ್ಣವಿ ಪುರಾಣಿಕ್


ಎಲ್ಲರಿಗೂ ಅಭಿನಂದನೆಗಳು.
ವಿಜೇತರು ಈ ಕೂಡಲೆ ತಮ್ಮ ಪೂರ್ತಿ ಅಂಚೆ ವಿಳಾಸವನ್ನು
avvapustakaalaya@gmail.com
ಮೇಲ್ ಗೆ ಕಳಿಸಬೇಕು. ಕೋವಿಡ್ ಕಾರಣದಿಂದ ಬಹುಮಾನ ತಲುಪುವುದು ತಡವಾಗಬಹುದು. ಸಹಕರಿಸಬೇಕಾಗಿ ವಿನಂತಿ.

ಇನ್ನಷ್ಟು ಸಾಹಿತ್ಯ ಸ್ಪರ್ಧೆಗಳಿಗಾಗಿ ನಮ್ಮ ಫೇಸ್ಬುಕ್ ತಂಡವನ್ನು ಸೇರಲು ಇಲ್ಲಿ ಕ್ಲಿಕ್ ಮಾಡಿ..
https://www.facebook.com/groups/3344469948953030/?ref=share

- ಅವ್ವ ಪುಸ್ತಕಾಲಯ

ಕಾಮೆಂಟ್‌ಗಳು

  1. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ
  2. ವಿಜೇತರಿಗೆ ಅಭಿನಂದನೆಗಳು🌹
    ಅವಕಾಶ ನೀಡಿದ ಅವ್ವ ಪುಸ್ತಕಾಲಯಕ್ಕೆ ಧನ್ಯವಾದಗಳು
    ಶುಭದಿನ🌞 ಶುಭವಾಗಲಿ.
    ಲೇಖಕಿ- ಸಿಂಧು ಭಾರ್ಗವ ಬೆಂಗಳೂರು

    ಪ್ರತ್ಯುತ್ತರಅಳಿಸಿ

    ಪ್ರತ್ಯುತ್ತರಅಳಿಸಿ
  3. ಧನ್ಯವಾದಗಳು. ಶುಭಾಶಯಗಳು. ಅಭಿನಂದನೆಗಳು ಎಲ್ಲರಿಗೂ 👏👏

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ