ಆಗಸ್ಟ್ 8 ರಂದು ನಡೆದ ಅವ್ವ ಪುಸ್ತಕಾಲಯದ ನಾಲ್ಕನೇ ಸಾಹಿತ್ಯಾಸಕ್ತರ ಕ್ಲಬ್ ಹೌಸ್ ಕಾರ್ಯಕ್ರಮದ ಚರ್ಚೆಯಲ್ಲಿ ಸಿಕ್ಕ ಸಿನೆಮಾ ಆಗಬೇಕಾದ ಹೊತ್ತಿಗೆಗಳನ್ನು ಕನ್ನಡ ಚಲನ ಚಿತ್ರ ನಿರ್ದೇಶಕರಾದ ಪ್ರವೀಣ್ ಕುಮಾರ್ ಜಿ ಹಾಗೂ ಯುವಬರಹಗಾರರಾದ ಅನಂತ ಕುಣಿಗಲ್ ಅವರು ಈ ಕೆಳಗಿನಂತೆ ಪಟ್ಟಿಮಾಡಿದ್ದಾರೆ.
ನೀವು ಓದಿದ ಯಾವ ಕತೆ/ಕಾದಂಬರಿ/ನಾಟಕ ಸಿನಿಮಾ ಆಗಬಹುದು?
(ಕ್ಲಬ್ ಹೌಸ್ ಮಾತುಕತೆ - ಅವ್ವ ಪುಸ್ತಕಾಲಯ / 08-08-2021)
1) ಇಜಿಯಾ- ಪೂರ್ಣಿಮಾ ಮಾಳಗಿಮನಿ
2) ಯಾನ - ಎಸ್.ಎಲ್ ಭೈರಪ್ಪ
3) ಸಾರ್ಥ - ಎಸ್.ಎಲ್ ಭೈರಪ್ಪ
4) ಅನ್ವೇಷಣೆ- ಎಸ್.ಎಲ್ ಭೈರಪ್ಪ
5) ಹೇಳಿ ಹೋಗು ಕಾರಣ - ರವಿ ಬೆಳೆಗೆರೆ
6) ರಂಗಣ್ಣನ ಕನಸಿನ ದಿನಗಳು
7) ಬೇನಾಲಿಮ್ - ಸಂತೋಷ್ ಕುಮಾರ್ ಮೆಹಂದಳೆ
8) ಹಾಂಟೆಡ್ ಹೊಸ ಮನೆ- ರಮೇಶ್ ಶೆಟ್ಟಿಗಾರ್
9) ಹುಲಿ ಪತ್ರಿಕೆ - ಅನುಷ್ ಶೆಟ್ಟಿ
10) ಕರಿಸಿರಿಯಾನ - ಕೆ.ಎನ್ ಗಣೇಶಯ್ಯ
11) ಏಳು ರೊಟ್ಟಿಗಳು - ಕೆ.ಎನ್ ಗಣೇಶಯ್ಯ
12) ಮಹಾ ಬ್ರಾಹ್ಮಣ - ದೇವುಡು
13) ಹೆಣಗಾಟ- ರಾಜು ಗಡ್ಡಿ
14) ರಕ್ಕಸ ತಂಗಡಿ - ಗಿರೀಶ್ ಕಾರ್ನಾಡ್
15) ಅವನತಿ - ತೇಜಸ್ವಿ
16) ನಿಗೂಢ ಮನುಷ್ಯರು - ತೇಜಸ್ವಿ
17) ಮಹಾ ಪಲಾಯನ - ತೇಜಸ್ವಿ
18) ಪ್ರಶ್ನೆ - ಅನಂತಮೂರ್ತಿ
19) ಅಣು - ಕೇಶವ ರೆಡ್ಡಿ ಹಂದ್ರಾಳ್
29) ನಡುವೆ ಸುಳಿವ ಹೆಣ್ಣು (ಮಂಜಮ್ಮ ಜೋಗತಿ) - ಅರುಣ್ ಜೋಳದ ಕೂಡ್ಲಿಗಿ
30) ಹಾಣಾದಿ - ಕಪಿಲಾ ಹುಮನಾಬಾದಿ
31) ಅಶ್ವತ್ಥಾಮನ್ - ಜೋಗಿ
32) ಕಾಮನ ಹುಣ್ಣಿಮೆ - ನಟರಾಜ ಹುಳಿಯಾರ್
33) ನಿರಾಭರಣ ಸುಂದರಿ(ಕಂದನ ಕರೆ)- ಬೇಂದ್ರೆ
34) ಹುಚ್ಚಾಟಗಳು - ಬೇಂದ್ರೆ
35) ನನ್ನೊಳು ನೀ ನಿನ್ನೊಳು ನಾ - ಮಂಜುನಾಥ ಬೆಳೆಕೆರೆ
36) ತೇಜೋ ತುಂಗಭದ್ರ - ವಸುಧೇಂದ್ರ
37) ಚೆನ್ನಭೈರಾದೇವಿ - ಗಜಾನನ ಶರ್ಮಾ
38) ಚಿಕ್ಕವೀರ ರಾಜೇಂದ್ರ - ಮಾಸ್ತಿ
39) ಅರಮನೆ - ಕುಂವೀ
40) ಕನ್ನಡಿಗರ ಕರ್ಮಕಥೆ - ಗಳಗನಾಥ
- ಪ್ರವೀಣ್ ಕುಮಾರ್ ಜಿ
(ಚರ್ಚೆಯ ನಂತರ ಸೂಚಿಸಲಾದ ಕೃತಿಗಳು)
--------------------------------------------------------
41) ರೂಪದರ್ಶಿ - ಕೆ ವಿ ಐಯ್ಯರ್
42) ಅಮೇರಿಕಾದಲ್ಲಿ ಗೂರೂರು - ಗೂರೂರು
43) ಗೌರ್ಮೆಂಟ್ ಬ್ರಾಹ್ಮಣ - ಅರವಿಂದ ಮಾಲಗತ್ತಿ
44) ನೀ ಹಿಂಗ ನೋಡಬ್ಯಾಡ ನನ್ನ - ರವಿ ಬೆಳಗೆರೆ
45) ಕಪಿಲಿಪಿಸಾರ - ಕೆ ಎನ್ ಗಣೇಶಯ್ಯ
46) ಪ್ಯಾಪಿಲಾನ್ - ಪೂಚಂತೇ
47) ಶಿಲಾಕುಲವಲಸೆ - ಕೆ ಎನ್ ಗಣೇಶಯ್ಯ
48) ಕರ್ವಾಲೋ - ಪೂಚಂತೇ
49) ಹದ್ದಿನ ರೆಕ್ಕೆ ಸದ್ದು - ಯಂಡಮೂರಿ ವೀರೇಂದ್ರನಾಥ್
50) ಗ್ರಾಮಾಯಣ - ರಾವ್ ಬಹದ್ದೂರ್
- ಅನಂತ ಕುಣಿಗಲ್
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ