" ಅಮ್ಮಾ.. "
ಮೊದಲ ತೊದಲು ಅಮ್ಮ
ಜಗದ ನಿಲುವು ಅಮ್ಮ
ಜೀವ-ಜೀವದ ಅಂತರಾತ್ಮ
ಅಮ್ಮಾ.... ಅಮ್ಮಾ..
ಲೋಕ ಪೂಜಿತ ದೇವತೆ
ಕರುಣೆಯ ಕೂಗು ಅಮ್ಮಾ..
ಅನಂತ ಕಷ್ಟದ ಕೈಗಳು
ಸಂಸಾರದ ಗುಟ್ಟು ಅಮ್ಮಾ..
ಜಗದ ನಿಲುವು ಅಮ್ಮ
ಜೀವ-ಜೀವದ ಅಂತರಾತ್ಮ
ಅಮ್ಮಾ.... ಅಮ್ಮಾ..
ಲೋಕ ಪೂಜಿತ ದೇವತೆ
ಕರುಣೆಯ ಕೂಗು ಅಮ್ಮಾ..
ಅನಂತ ಕಷ್ಟದ ಕೈಗಳು
ಸಂಸಾರದ ಗುಟ್ಟು ಅಮ್ಮಾ..
ಅಮ್ಮಾ... ಅಮ್ಮಾ..
ಜನ್ಮದಾತೆ ಅಮ್ಮ
ಜೀವ ರಕ್ಷಕಿ ಅಮ್ಮ
ಕರುಳ ಧ್ವನಿಯೂ ಅಮ್ಮ
ಪ್ರತಿ ಶ್ವಾಸದ ಉಸಿರು ಅಮ್ಮ
ಅಮ್ಮಾ... ಅಮ್ಮಾ..
ಕಷ್ಟದ ಕಡಲು ಅಮ್ಮಾ..
ಇಷ್ಟದ ಮಡಿಲು ಅಮ್ಮಾ..
ಅಮ್ಮಾ... ಅಮ್ಮಾ..
ಸಾಧು-ಸಂತರ ರೂಪ
ದುರ್ಗಿ-ಕಾಳಿಯ ಕೋಪ
ಅಮ್ಮಾ.. ಅಮ್ಮಾ..
ಸ್ವರ್ಗದ ಸೃಷ್ಠಿ ಅಮ್ಮಾ
ಬೆಚ್ಚನೆ ನಗುವೇ ಅಮ್ಮಾ
ಕಣ-ಕಣದಲ್ಲೂ ಅಮ್ಮಾ
ಹಗಲು ರಾತ್ರಿಯ ಗಮ್ಯ
ನೂರು ಜನ್ಮದ ಪುಣ್ಯ
ಅಮ್ಮಾ... ಅಮ್ಮಾ..
ಅಮ್ಮಾ.. ಅಮ್ಮಾ..
ಜನ್ಮದಾತೆ ಅಮ್ಮ
ಜೀವ ರಕ್ಷಕಿ ಅಮ್ಮ
ಕರುಳ ಧ್ವನಿಯೂ ಅಮ್ಮ
ಪ್ರತಿ ಶ್ವಾಸದ ಉಸಿರು ಅಮ್ಮ
ಅಮ್ಮಾ... ಅಮ್ಮಾ..
ಕಷ್ಟದ ಕಡಲು ಅಮ್ಮಾ..
ಇಷ್ಟದ ಮಡಿಲು ಅಮ್ಮಾ..
ಅಮ್ಮಾ... ಅಮ್ಮಾ..
ಸಾಧು-ಸಂತರ ರೂಪ
ದುರ್ಗಿ-ಕಾಳಿಯ ಕೋಪ
ಅಮ್ಮಾ.. ಅಮ್ಮಾ..
ಸ್ವರ್ಗದ ಸೃಷ್ಠಿ ಅಮ್ಮಾ
ಬೆಚ್ಚನೆ ನಗುವೇ ಅಮ್ಮಾ
ಕಣ-ಕಣದಲ್ಲೂ ಅಮ್ಮಾ
ಹಗಲು ರಾತ್ರಿಯ ಗಮ್ಯ
ನೂರು ಜನ್ಮದ ಪುಣ್ಯ
ಅಮ್ಮಾ... ಅಮ್ಮಾ..
ಅಮ್ಮಾ.. ಅಮ್ಮಾ..
ಅನಂತ ಕುಣಿಗಲ್
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ