ಅವ್ವ ಪುಸ್ತಕಾಲಯ, ಕೆಂಚನಹಳ್ಳಿ
ಇವರ ವತಿಯಿಂದ
'ಕೊರೋನ ಕಿರುಪ್ರಬಂಧ ಸ್ಪರ್ಧೆ'
"ಕೊರೋನ 2ನೆ ಅಲೆಯ ಲಾಕ್ಡೌನ್ ಸಮಯದಲ್ಲಿ
ಸರ್ಕಾರ ಹಾಗು ಜನಸಾಮಾನ್ಯರ ಸಾಮಾಜಿಕ ಜವಾಬ್ದಾರಿಗಳು"
* ಈ ಮೇಲಿನ ವಿಷಯದ ಕುರಿತಾಗಿ 200-250 ಪದಮಿತಿಯ ಕಿರುಪ್ರಬಂಧ ರಚಿಸಿ(ಮೊಬೈಲ್ ನಲ್ಲಿ ಟೈಪ್ ಮಾಡಿ) ದಿ: 10-05-21 ರ ಸಂಜೆ 09:00 ಗಂಟೆಯ ಒಳಗೆ avvapustakaalaya@gmail.com ಗೆ ಕಳಿಸಿಕೊಡಬೇಕು. ಪ್ರಬಂಧ ಬರಹವನ್ನು ಸ್ಪರ್ಧೆಗೆ ನಿಗದಿಪಡಿಸಿದ ದಿನದಂದೇ ಕಳಿಸಬೇಕು.

* ಪ್ರಬಂಧದ ಜೊತೆಗೆ ನಿಮ್ಮ ಇತ್ತೀಚಿನ ಫೋಟೋ ಅಟ್ಯಾಚ್ ಮಾಡಿರಬೇಕು ಮತ್ತು ಪೂರ್ತಿ ಅಂಚೆ ವಿಳಾಸವನ್ನು ಬರಹದ ಕೊನೆಯಲ್ಲಿ ಬರೆದಿರಬೇಕು. ಒಬ್ಬರು ಒಂದು ಪ್ರಬಂಧವನ್ನು ಮಾತ್ರ ಸಲ್ಲಿಸತಕ್ಕದ್ದು.
* ಪದಮಿತಿಗೆ ಒಳಪಡದ, ಸಮಯ ಮೀರಿ ಬಂದ ಹಾಗು ಪಿಡಿಎಫ್/ಫೋಟೋ/ಡಾಕ್ಯುಮೆಂಟ್ ರೂಪದ ಪ್ರಬಂಧಗಳನ್ನು ಸ್ವೀಕರಿಸುವುದಿಲ್ಲ.
* ನಿರ್ಣಾಯಕರ ತೀರ್ಮಾನವೇ ಅಂತಿಮ. ವಿಜೇತ ಮೂರು ಪ್ರಬಂಧಗಳಿಗೆ ಪುಸ್ತಕ ಬಹುಮಾನ ಹಾಗು ಸ್ಪರ್ಧೆಗೆ ಮಾನ್ಯವಾದ ಎಲ್ಲ ಪ್ರಬಂಧಗಳಿಗು ಇ-ಪ್ರಮಾಣ ಪತ್ರ ನೀಡಿ ಅಭಿನಂದಿಸಲಾಗುವುದು. ಭಾಗವಹಿಸುವ ಎಲ್ಲರೂ ಹೆಚ್ಚಿನ ಮಾಹಿತಿಗಾಗಿ ನಮ್ಮ ತಂಡಗಳನ್ನು ಸೇರಿ.
- ನಾರಾಯಣ್ ಕೆ ಎನ್
ಪ್ರಕಾಶಕರು, ಅವ್ವ ಪುಸ್ತಕಾಲಯ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ