110 ಪುಟದ 1000 ಪ್ರತಿಗಳನ್ನು ಸ್ವಂತ ಪ್ರಕಾಶನದಿಂದ ಮಾಡಲು 27500 (ಮುಖಪಟ, ಒಳಪುಟ, ಅಕ್ಷರ ಜೋಡಣೆ, ಪ್ರಿಟಿಂಗ್, ನರ್ಲಿಂಗ್) ಮತ್ತು ಅಂಚೆ ವೆಚ್ಚ 3500
ಸಾದರ ಸ್ವೀಕಾರ, ಪತ್ರಿಕೆಗಳಿಗೆ, ಲೇಖಕರಿಗೆ : 150 ಪ್ರತಿ
ಗೆಳೆಯರಿಗೆ, ಗುರುಗಳಿಗೆ, ಕುಟುಂಬಸ್ಥರಿಗೆ 150 ಪ್ರತಿ
ಪ್ರಾಧಿಕಾರ, ಪ್ರಶಸ್ತಿ ಹಾಗೂ ಆಶ್ರಮಗಳಿಗೆ 100 ಪ್ರತಿ
ಮಾರಾಟವಾದ ಪ್ರತಿಗಳು 250
ಉಳಿದ ಪ್ರತಿಗಳು ಗ್ರಂಥಾಲಯಕ್ಕೆ
ನಾನು ಖರ್ಚು ಮಾಡಿದ ಹಣ 31000
ಪ್ರಾಧಿಕಾರದಿಂದ ಬರಬೇಕಿರುವ ಹಣ 15000
ಮಾರಾಟದಿಂದ ಬಂದ ಹಣ 20000 (10000 ರೂ ಮೌಲ್ಯದ ಪುಸ್ತಕಗಳನ್ನು ಸಂಗಾತ, ಬುಕ್ಸ್ ಲೋಕ ಮತ್ತು ಗೋಮಿನಿಯಿಂದ ತರಿಸಿಕೊಂಡಿದ್ದೇನೆ. 6000 ರೂ ಮೌಲ್ಯದ ಪುಸ್ತಕ ಇಡುವ ಬೀರು ತರಿಸಿದ್ದೇನೆ, 4000 ವರೆಗೂ ಅಂಚೆ ವೆಚ್ಚವಾಗಿದೆ)
ಈ ಪ್ರಕ್ರಿಯೆ ಇಂದ ನಾನು ಕಲಿತುಕೊಂಡ ಅಂಶವೆಂದರೆ, ಯಾವ ಪ್ರಕಾಶಕರ ಬೆನ್ನು ಬೀಳದೆ, ಹಿರಿಯರಿಂದ ಮಾಹಿತಿ ಪಡೆದು ನನ್ನ ಮೊದಲ ಪುಸ್ತಕವನ್ನು ಯಾವುದೇ ಸ್ವಂತ ಕರ್ಚುಗಳಿಲ್ಲದೆ (ಖರ್ಚು ಮಾಡಿರುವ ಅಷ್ಟೂ ಹಣ ವಾಪಾಸ್ಸಾಗಿದೆ) ಸ್ವಂತ ಪ್ರಕಾಶನದಿಂದ ಪ್ರಕಟಿಸಿ ಯಶಸ್ವಿಯಾಗಿ ಸುಮಾರು ಜನರನ್ನು ತಲುಪಿದ್ದೇನೆ.
ಹಾಗಾಗಿ ಯಾವುದೇ ಯುವಬರಹಗಾರರು ನಿಮ್ಮ ಬರಹಗಳನ್ನು ದುಡ್ಡು ಹೀರುವ ಕೆಲವು ಪ್ರಕಾಶಕರಿಗೆ ಒಪ್ಪಿಸುವ ಬದಲು, ನೀವೇ ಧೈರ್ಯವಾಗಿ ಮಾಹಿತಿ ಸಂಗ್ರಹಿಸಿ ಪ್ರಕಟಿಸಿ, ಯಶಸ್ವಿಯಾಗಬಹುದು.
ಪುಸ್ತಕ ಮಾಡಿಸಲು ಅಷ್ಟೊಂದು ಹಣವಿಲ್ಲದವರು ಈ ಕೆಳಗಿನ ಲಿಂಕ್ ಮೂಲಕ ಪ್ರಕಟಣೆಯನ್ನು ಓದಿಕೊಂಡು ನಿಮ್ಮ ಕೆಲವು ಬರಹಗಳಿಗೆ ಪುಸ್ತಕ ರೂಪ ಕೊಡಲು ನಮ್ಮನ್ನು ಸಂಪರ್ಕಿಸಬಹುದು.
http://avvapustakaalaya.blogspot.com/2021/01/blog-post_25.html

👍🏻
ಪ್ರತ್ಯುತ್ತರಅಳಿಸಿGreat poetry by Punith Kumar V.. I liked the way of writing skills 😍 👏
ಪ್ರತ್ಯುತ್ತರಅಳಿಸಿಒಳ್ಳೆಯ ಮಾಹಿತಿ ನೀಡಿದ್ದೀರಿ. ಧನ್ಯವಾದಗಳು
ಪ್ರತ್ಯುತ್ತರಅಳಿಸಿ