ಅವ್ವ ಪುಸ್ತಕಾಲಯ ಮತ್ತು ಸಾಹಿತ್ಯಮೈತ್ರಿ ಸಾಹಿತ್ಯ ಬಳಗಗಳ ವಾರ್ಷಿಕೋತ್ಸವದ ಪ್ರಯುಕ್ತ ನಡೆಸಲಾಗಿದ್ದ ಸಾಹಿತ್ಯ ಸ್ಪರ್ಧೆಗಳ ಫಲಿತಾಂಶ ಪ್ರಕಟವಾಗಿದ್ದು, ವಿಜೇತರ ಹೆಸರುಗಳು ಈ ಕೆಳಗಿನಂತೆ ಇರುತ್ತದೆ. ಈ ಕೂಡಲೇ ವಿಜೇತರು avvapustakaalaya@gmail.com ವಿಳಾಸಕ್ಕೆ ನಿಮ್ಮ ಪೂರ್ತಿ ಹೆಸರು, ಅಂಚೆ ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ಕಳಿಸಿಕೊಡಬೇಕಾಗಿ ಕೋರಲಾಗಿದೆ. ಎಲ್ಲಾ ವಿಜೇತರಿಗೆ ಅಭಿನಂದನೆಗಳು 💐 ಅವ್ವ ಪುಸ್ತಕಾಲಯ ತಂಡದ ಇನ್ನಷ್ಟು ಸಾಹಿತ್ಯ ಸ್ಪರ್ಧೆಗಳಿಗಾಗಿ ಇಲ್ಲಿ ಹಿಂಬಾಲಿಸಬಹುದು. 1. https://www.facebook.com/groups/3344469948953030/?ref=share_group_link 2. https://instagram.com/avva_pustakaalaya?igshid=YmMyMTA2M2Y= 3. https://youtube.com/@avvapustakaalaya3582 4. https://www.clubhouse.com/house/ಅವವ-ಪಸತಕಲಯ 5. https://wa.me/c/918548948660
"ಓದುಗರಲ್ಲಿ ಸಾಹಿತ್ಯಾಭಿರುಚಿ ಹೆಚ್ಚಿಸಲು ರೂಪುಗೊಂಡ ಡಿಜಿಟಲ್ ಲೈಬ್ರರಿ"